Friday, January 30, 2015

ಮಿಡಿತ

ತುಂತುರು ಮಳೆಯೂ,
ಥರ ಥರ ಚಳಿಯು,
ಸಿಹಿ ಸಿಹಿ ಸ್ಮಿಲು, 
ಪಿಸು ಪಿಸು ಮಾತು,
ಬಿಸಿ ಬಿಸಿ ಮುತ್ತು,
ನಿನ್ನ ಹೃದಯ ಬೇಕಿತ್ತು,
 ಎಂದು ಮನಸು ಬಯಸಿತ್ತು..
- ಅವ್ಯಯಾ
 

No comments:

Post a Comment