Saturday, December 27, 2014

ನಾನರಿಯದ ಕನ್ಯೆ



Naanariyada kanye,nannieddeya kadde!!yaare nee...yaare nee!!

Kanyaakumaari neenu,
Kanasinalu nanasu neenu,

Raamana seeteyu neenu,
Krishnana raadhe neenu,

Nannedeya midita neenu,
Nan manada seleta neenu,

Irulinalu hagalu neenu,
Hagalinolu belaku neenu,

Hanateya deepa neenu,
Bepada kirana neenu,

Shilpiya shileyu neenu,
Shileya murthy neenu,

Maunadolu maatu neenu,
Maatina bhaava neenu,
Bhaavada roopa neenu,
Roopada prateeka neenu,


Maguvina maatu neenu,
Maatina bhaashe neenu,
Bhaasheya kaavya neenu,
Kaavyada alankaara neenu,

Chitteya hoovu neenu,
Hoovina Madhuvu neenu,
Madhuvina sihiyu neenu,

Aa mooru dina kaanadiralu neenu,
Kaadu Kaadu kallade naanu
-Avyayaa


ನಾನರಿಯದ ಕನ್ಯೆ, ನನ್ನೆದೆಯ ಕದ್ದೆ!!ಯಾರೇ ನೇ...ಯಾರೆ ನೀ!!

ಕನ್ಯಾಕುಮಾರಿ ನೀನು,
ಕನಸಿನೋಳು ನನಸು ನೀನು,

ರಾಮನ ಸೀತೆಯು ನೀನು,
ಕೃಷ್ಣನ ರಾಧೇ ನೀನು,

ನನ್ನೆದೆಯ ಮಿಡಿತ ನೀನು,
ನನ್ನ್ ಮನದ ಸೆಳೆತ ನೀನು,

ಇರುಳಿನೋಳು ಹಗಲು ನೀನು,
ಹಗಲಿನೋಳು ಬೆಳಕು ನೀನು,

ಹಣತೆಯ ದೀಪ ನೀನು,
ದೀಪದ ಕಿರಣ ನೀನು,

ಶಿಲ್ಪಿಯ ಶಿಲೆಯು ನೀನು,
ಶಿಲೆಯ ಮೂರ್ತಿ ನೀನು,

ಮೌನದೊಳು ಮಾತು ನೀನು,
ಮಾತಿನ ಭಾವ ನೀನು,
ಭಾವದ ರೂಪ ನೀನು,
ರೂಪದ ಪ್ರತೀಕ ನೀನು,

ಮಗುವಿನ ಮಾತು ನೀನು,
ಮಾತಿನ ಭಾಷೆ ನೀನು,
ಭಾಷೆಯ ಕಾವ್ಯ ನೀನು,
ಕಾವ್ಯದ ಅಲಂಕಾರ ನೀನು,

ಚಿಟ್ಟೆಯ ಹೂವು ನೀನು,
ಹೂವಿನ ಮಧುವು ನೀನು,
ಮಧುವಿನ ಸಿಹಿಯು ನೀನು,

ಆ ಮೂರು ಘಳಿಗೆ ಕಾಣದಿರಲು ನೀನು,
ಕಾದು ಕಾದು  ಕಲ್ಲಾದೆ ನಾನು
-ಅವ್ಯಯಾ







Sent from my iPhone

Tuesday, December 16, 2014

Impelled Modesty!

Places I expedite all the time 
are soo enticing!!
Coz the relationship 
with yours' is fascinating!!!!

blind as a rock,
World seemed to be a rolling meteor ,
Glance of this dance!
Latter is now a huge heart, amity is what all he is pumping!!

 Soo cold blooded, Soo impassive,
Is a mere curtsy,
Emotions now suffuse like filled reservoir;

Drifts across the corner,
Glides over the water,
OMG, you are that moonwalker !!

Very enticing places,
And the cohort minds
That the heart expedites, 
Coz am hooked up with ur cavorts!!

Lonely only world,being an introvert,
Now rather enjoy the whole outer world for now Gregarious ,As an extrovert 

As you fed the master,
With tiny pinch of butter,
Its that latter,
The earth worships for its own better!


Here I am..a dreamer, 
dreaming all the time!
Oh yea! you once enacted on dreams;


hands lay over that perfect narrow waist,
Like in panduranga's portrait!
Exquisite erect chest!
Oh almighty..The great!
Reblossoms the allurement!
Ceases the carol!
- Avyayaa

Sunday, December 7, 2014

ಮುಂಜಾವಿನ 'ಆ' ಕನಸು

ಮುಂಜಾವಿನ ಸೂರ್ಯನು ಉದಯಿಸಿರಲು,
'ಸಂಗಾತಿಯು' ಸೂರ್ಯನ ಸಖ್ಯ ಬಯಸಿರಲು,
ತದಿಗೆಯ ಚಂದ್ರರು ಸೂರ್ಯನೋಳ್ ಹೊಕ್ಕಿರಲು;
ಚಂದದಿಬ್ಬರು ಶಮಂತಕರು ಮಿನುಗುತಿರಲು,
ಮಂದಿರದ ಸ್ಥಮ್ಬವು ರರಾಜಿಸುತಿರಲು,
ಕನ್ನಡದ ಕೆನ್ದೀಪವು ಝಗಝಜಿಸುತಿರಲು ;
ದೀಪದೊಲ್ ಮಿಂಚು ಮಿಂಚಿ ಮರೆಯಾಗಲು
...ನೋಡಲೆರಡು ಕಣ್ಣು ಸಾಲದು ಅವ್ಯಯಾ
- ಅವ್ಯಯಾ

ಮುಂಜಾವಿನ 'ಆ' ಕನಸು

ಮುಂಜಾವಿನ ಸೂರ್ಯನು ಉದಯಿಸಿರಲು,
'ಸಂಗಾತಿಯು' ಸೂರ್ಯನ ಸಖ್ಯ ಬಯಸಿರಲು,
ತದಿಗೆಯ ಚಂದ್ರರು ಸೂರ್ಯನೋಳ್ ಹೊಕ್ಕಿರಲು;
ಚಂದದಿಬ್ಬರು ಶಮಂತಕರು ಮಿನುಗುತಿರಲು,
ಮಂದಿರದ ಸ್ಥಮ್ಬವು ರರಾಜಿಸುತಿರಲು,
ಕನ್ನಡದ ಕೆನ್ದೀಪವು ಝಗಝಜಿಸುತಿರಲು ;
ದೀಪದೊಲ್ ಮಿಂಚು ಮಿಂಚಿ ಮರೆಯಾಗಲು
...ನೋಡಲೆರಡು ಕಣ್ಣು ಸಾಲದು ಅವ್ಯಯಾ
- ಅವ್ಯಯಾ

Friday, November 21, 2014

ಬೇಕಾಗುವ ಬೇಕುಗಳು !!!

ಬೇಕು ಬೇಕು ಬೇಕು!!
ದೇವಲೋಕದ ಅಂತಹ್ಪುರವಾಗಿರಬೇಕು  
//ಪ್ರಧಾನ ಖಾತೆ ಬೇಕು!
//ಸಂದೇಶಗಳ ಉತ್ತರವಷ್ಟೇ ಸಾಕು :)
ನೃತ್ಯಕ್ಕೊಂದು ತಾಳವಾಗಬೇಕು;
ಗಾನಕ್ಕೊಂದು ಶ್ರುತಿಸೇರಿಸಬೇಕು;
ಮಿಡಿತಕ್ಕೊಂದು ಮಾರ್ಧನಿ ಸಾಕು😀
ಅದಕ್ಕೆ ನಾನೇನು ಮಾಡಬೇಕು?
ಹೀಗೆಂದು...ಹಕ್ಕಿಯು ಹಾಡಿತು ....

ನೀನೊಂದು ನವಿಲಿನ ಗರಿಯು;
ನಿನ್ನ ಮನವೊಂದು ಜಿಂಕೆಯ ಚಿಗುರು,
ಪದಬಂದು ಪಟಾಕಿ ಸರವು;
ನಗೆಯೊಂದು ಜೇನಿನ ಹನಿಯು;
ನೀನೊಂದು ಬಂಗಾರದ ಶಿಲೆಯು ;
ನಾನರಿಯದೆ ನೀನಾದೆಯೆನ್ನ  ಆಪ್ತರಲ್ಲೊಂದು;
ನಿನ್ನೊಳು ನಾಕಂಡೆ ಎನ್ನ ಹಸನ್ಮೊಗವು;

ನಿನ್ಮನ ಕರಗಲು ಸಾಕೆನ್ನ ಕವನವು,
ಬೇಕೆಂದರೆ ಬರುವುದು ಬೃಹದಾಕಾರದ  ಕಾವ್ಯವು;
ಎಂಬುದ ಎನ್ನ ಹೃದಯವು ತಿಳಿದು ..
ಹಾಡಿತು ಮುಸ್ಸಂಜೆಯ ಈ ಹಾಡನು;
ತಪ್ಪದೇ ಅಪ್ಪಿಕೋ ಮೂಢನ ಈ  ನಾಲ್ಕು ಸಾಲನು;
 - ಅವ್ಯಯಾ 

Friday, October 24, 2014

Wish You happy birthday!!

It's your day Today!
mast majaa maade


That very first day...
'The god' actually smiled 
When 'Her entirety' sobbed;
The blazing little eyes
Those alluring smiles
And the couple felt elated!

This little sunshine
Was the only gold mine
Years down the line 
Things were more than just fine

Its that charming Sunshine
Seems beamingly Schwerd
All day all night she is working hard!
Wish you good luck going forward;
Hope this little wish, will we'll be heard!

As the matter gets elder
Let the Thoughts stay younger
And the dreams grow bigger
Wish You stay in my heart now and forever!
-Avyayaa
Huttu Habbada Hardhika Shubhashayagalu

Thursday, October 23, 2014

Our Moon has blood clots!!!

Our moon has indeed many blood clots,
Of Incupable tots;
Ruled by the rats;
Invaded by the bots;
Who are religious Bigots;
Obliterating the Sects;
Foraying with the pellets;
Blowing up the huts;
Tear down the hearts
Blot out the chasts;
Down to pieces were the busts;
Disgraced were the Cloisters;
Nightmares were the nostalgics;
Detached from the roots;
Deprived of its fruits;
Displaced weren't from mere homesteads;
Rather from élan vitals;
Just not others who were callous;
It's very own folks!!
And the Holy was divided by the dots;
All was left were the moon's blood clots;

-Avyayaa

'Aa' 'Aa' 'Ee' 'Ee'

'ಆ' ತನ  'ಆ'ಕೆಯ  ಬಗ್ಗೆ  ,
'ಈ' ತನ  'ಈ' ಮಾತು ;

ಮನೆಯಂಗಳದಿ ಬೆಳೆದ ಹೂ;
ಅರಮನೆಯ ನಂದಾ ದೀಪ;
ಕೂಪ್ದಾಗೆ ಕೂಗ ಬ್ಯಾಡಿ, ಕೆಂದಾವರೆ 
ಬಾಡ್ತೈತಿ;
ಸಿಟ್ತ್ನಾಗೆ  ಸಿಡುಕ್ಬ್ಯಾಡಿ,ಸಂಪಿಗಿ ಸೊರಗೊಗ್ತೈತಿ;
ಕೇಸರಿ ಸೋಕಿಲ್ಲ, ಬೇರೇನೂ ಕೊಂಕಿಲ್ಲ;
ತ್ಯಾಗ ಮಾಡ್ಯಾಳೆ, ತೂಕದ ಕೂಸು;
ತುಂಬಿದಾ ಕೊಡಡಾಕಿ , ತುಳುಖಾನ್ಗಿಲ್ಲ,
ಮನಸಾ ಕೊಟ್ಟವ್ಲೇ, ಮನಸಿರುವಷ್ಟು
ಕನಸ ಕಟ್ಟ್ಅವ್ಳೇ ಕೈಗೆಟುಗದಷ್ಟು ;
ಕೆಲ್ಸಾ ಕದಿತಾವ್ಲೆ , ಕಳೆಯೋ ಹಾಂಗಿಲ್ಲ ;
ಮನಿಯಾ   ಬೆಳಗ್ತಾವ್ಳೆ  , ಬೆಳದಿಂಗಳಷ್ಟು;
ಖರ್ಚು ಮಾಡ್ತಾವ್ಳೆ  - ಕೋಪ್ ಬ್ಯಾಡಿ;
ಹಾಲಿನ ಮನ್ಸವ್ಳು, ಹಳಸ್ಬ್ಯಾಡಿ 
ಮುತ್ತಿನ ಮಾತವ್ಳು, ಮುತ್ತನೊಡಿಬ್ಯಾಡಿ ;
ಪ್ರಾಣ ಮಾಡ್ಗ್ಆವಳೇ , ತವರೆಂಬ ತಾವರೆಮ್ಯಾಗೆ ;
ಗಾಳಿಯ ಸುದ್ದಿಗೆ, ಹಿತ್ತಾಳೆ ಕೊಡಬ್ಯಾಡಿ ;
- ಆವ್ಯಯಾ

A voluptuous Life!!!!

got to to see these pics;
Amazed with its Bliss;
To write a few lines
Is 'My Heart', kind of ..Thrives;

attar of, luring little lilly ;
Butterfly!!.. sitting on her kinky style;
Bearing his beaming smile;
As she gets her throbs;
He senses her breather;
Wants to, stay quiet longer!

Through his crampy little straws;
Sipping on the nectar;
It's her attention,is all it draws!

His splashy little wings,
Are 'the Colorful' things;
Now and then he winks
And the Little Lilly smiles;
As it takes the yard, to a world of hearts;
To this reagent lilly, is his heavy heart clings;
At this heavy heart, does the light heart pounds??!!

He should...rather get Back to take care of things;
Engulfed with ecstasies,
Deems that he abides;
Senses that....they aren't their types..
As a million thoughts lump..he was 'Ready to Fly'...

This is how it goes..
As the empathy flows;
Hope the reader conceives;
And the dreamer..rather dreams!!!
- Avyayaa



//is all, the little lilly carves;